5.00
(1.00)
Chandan Kalahamsa
6 Courses • 42 Students
5.00
(1.00)
Biography
6 ವರ್ಷಗಳಿಂದ ಡಿಜಿಟಲ್ ಮಾರ್ಕೆಟಿಂಗ್ ನ ವಿವಿಧ ಮಜಲುಗಳಲ್ಲಿ ಸತತ ತೊಡಗಿಸಿಕೊಂಡಿರುವ ಇವರು, ಅನೇಕ ವ್ಯವಹಾರಾಭಿವೃದ್ಧಿ ತಂತ್ರಗಳ ಮೂಲಕ ಡಿಜಿಟಲೈಸೇಶನ್ ಗೆ ಕೊಡುಗೆ ನೀಡಿದ್ದಾರೆ. ಮಾಧ್ಯಮ ಕ್ಷೇತ್ರ, ಇ ಕಾಮರ್ಸ್, ಕಾಲೇಜುಗಳ ಡಿಜಿಟಲ್ ಮಾರ್ಕೆಟಿಂಗ್ ಹಾಗೂ ವೆಬ್ ಡಿಸೈನ್ ಮಾಡಿರುವುದಲ್ಲದೇ, ಹೆಚ್ಚು ಜನರು ಆಯಾ ವೆಬ್ ಸೈಟ್ ಗಳನ್ನು ನೋಡುವಂತೆ ಮಾಡಿರುವುದು ಎಸ್ ಇ ಒ ಸ್ಕಿಲ್ ಗೆ ಹಿಡಿದ ಕೈಗನ್ನಡಿ. ಅನೇಕ ಪ್ರಖ್ಯಾತ ಚುನಾವಣಾ ಅಭ್ಯರ್ಥಿಗಳ ಸೋಷಿಯಲ್ ಮೀಡಿಯಾ ಪರ್ಸನಲ್ ಪ್ರೊಫೈಲ್ ಗಳನ್ನು ಹ್ಯಾಂಡಲ್ ಮಾಡಿರುವುದು, ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಲೋಕಸಭಾ ಚುನಾವಣೆಯ ವೇಳೆ ಚುನಾವಣಾ ಆಯೋಗದಿಂದ ಡಿಜಿಟಲ್ ಮೀಡಿಯಾ ಇನ್ವಿಜಿಲೇಟರ್ ಆಗಿ ಕಾರ್ಯ ನಿರ್ವಹಿಸಿದ್ದು, ಇವರ ಅನುಭವ. ಮುಖ್ಯವಾಗಿ ಕಲಿತದ್ದನ್ನು ಇತರರಿಗೆ ಕಲಿಸಬೇಕೆಂಬ ಹಂಬಲದಿಂದ ಇವರೇ ಈ ಕೋರ್ಸನ್ನು ಸ್ವತಃ ಸಿದ್ಧಪಡಿಸಿದ್ದು, ಕನ್ನಡದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ನಡೆಸಲು ಸಜ್ಜಾಗಿದ್ದಾರೆ.
Courses
₹20,000.00