ಕಲಾಹಂಸ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಕೆಐಪಿಎಲ್ ಅಕಾಡೆಮಿ, ಕನ್ನಡಿಗರನ್ನು ಉದ್ಯೋಗಕ್ಕೆ ತಯಾರಾಗುವಂತೆ ಸಿದ್ಧಗೊಳಿಸಲು ನಿಷ್ಠೆಯಿಂದ ಶ್ರಮಿಸುತ್ತಿದೆ. ಇಂದಿನ ಶಿಕ್ಷಣ ಪದ್ಧತಿಗಳು ಬಹುತೇಕ ಪಠ್ಯಪುಸ್ತಕಗಳ ತಾತ್ವಿಕಜ್ಞಾನಕ್ಕೆ ಸೀಮಿತವಾಗಿದ್ದು, ನೈಜ ಜೀವನದಲ್ಲಿ ಅಗತ್ಯವಾಗುವ ಕೌಶಲ್ಯಗಳನ್ನು ನೀಡುವಲ್ಲಿ ನಿರ್ಲಕ್ಷ್ಯವಾಗುತ್ತಿವೆ. ಈ ಕಾರಣದಿಂದ ಹೊಸ ತಲೆಮಾರಿಗೆ ಕನ್ನಡದಲ್ಲಿ ವಿಷಯಗಳನ್ನು ತಿಳಿದುಕೊಳ್ಳುವುದು ಕಷ್ಟವಾಗುತ್ತಿದ್ದು, ಉದ್ಯೋಗದ ಹೊಸ್ತಿಲಲ್ಲಿ ತೊಡಕುಗಳನ್ನು ಅನುಭವಿಸುತ್ತಿದ್ದಾರೆ. ಇಂತಹ ಅಡಚಣೆಗಳನ್ನು ಪರಿಹರಿಸಿ, ಎಲ್ಲಾ ತರಹದ ಜ್ಞಾನ ಹಾಗೂ ಕೌಶಲ್ಯಗಳು ಕನ್ನಡದಲ್ಲಿ ಸುಲಭವಾಗಿ ಲಭ್ಯವಾಗುವಂತಾಗಲಿ ಎಂಬುದೇ ಕೆಐಪಿಎಲ್ ಅಕಾಡೆಮಿಯ ಉದಾತ್ತ ಉದ್ದೇಶ.
ಈ ದೃಷ್ಟಿಕೋನದಲ್ಲಿ, ಸಂಸ್ಥೆಯು ಜನರ ಅವಶ್ಯಕತೆಗಳನ್ನು ಮನಗಂಡು ಜನಪ್ರಿಯ ಕೋರ್ಸ್‌ಗಳನ್ನು ನೀಡುವುದರ ಜೊತೆಗೆ, ಕನ್ನಡದ ವಿವಿಧ ತಜ್ಞರನ್ನು ಸಹ ಆಮಂತ್ರಿಸಿ, ಉನ್ನತ ಗುಣಮಟ್ಟದ ವಿಷಯವಸ್ತುಗಳನ್ನು ಎಲ್ಲರಿಗೂ ಕೈಗೆಟಕುವ ಬೆಲೆಗೆ ನೀಡಲು ಬದ್ಧವಾಗಿದೆ.
Learn anywhere, anytime with flexible Kannada-based digital marketing courses.
Enhance your career with practica ldigital marketing course in Kannada skills in your own language.
Get industry-recognized certificates to boost your resume and job prospects.