How Will You Forge Your Future?

ಕನ್ನಡದಲ್ಲಿ ಎಲ್ಲ ಮಾಹಿತಿಗಳನ್ನು ಪಡೆಯಿರಿ ಮತ್ತು ಯಾವುದೇ ಸಂಶಯಗಳಿಗೆ ನಮ್ಮನ್ನು ಸಂಪರ್ಕಿಸಿ.

About Us

ಕಲಾಹಂಸ ಇನ್ಫೋಟೆಕ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ಅಂಗಸಂಸ್ಥೆಯಾದ ಕೆಐಪಿಎಲ್‌ ಅಕಾಡೆಮಿಯು ಕನ್ನಡಿಗರನ್ನು ಉದ್ಯೋಗಕ್ಕೆ ಅಣಿಯಾಗುವಂತೆ ಸಿದ್ಧವಾಗಿಸಲು ಸಜ್ಜಾಗಿದೆ.

Top-Notch Faculty

9 ವರ್ಷಗಳ ತರಬೇತಿಯ ಅನುಭವದೊಂದಿಗೆ ಉತ್ತಮ ಟ್ರೈನಿಂಗ್ ಸೌಲಭ್ಯ

1

100% knowledge

ಆನ್ಲೈನ್‌ನಲ್ಲಿ ಬರುವ ನಿಮ್ಮ ಯಾವುದೇ ಸಮಸ್ಯೆಗಳಿಗೆ ವಾಟ್ಸಾಪ್‌ ಚಾಟ್‌ ಮೂಲಕ ಸಹಕಾರ.

2-2-2

Trusted source

ಪ್ರಮಾಣೀಕೃತ ವ್ಯಕ್ತಿಗಳಿಂದ ಮಾತ್ರ ಕೋರ್ಸ್‌ ರಚನೆಗೆ ಅವಕಾಶ ನೀಡಲಾಗುವುದು .

Icon 3Created with Sketch.

Anytime, Anywhere

ಮನೆಯಿಂದಲೇ ಕಲಿತು ಹೆಚ್ಚಿನ ಆದಾಯ ಗಳಿಸಲು ಕೇವಲ 21 ದಿನಗಳ ಈ ಕೋರ್ಸ್‌.

ನಮ್ಮ ವೆಬ್‌ಸೈಟ್‌ನಲ್ಲಿ ರಿಜಿಸ್ಟರ್‌ ಆಗಿ ಯಾವುದೇ ಕೋರ್ಸ್‌ನ ಶುಲ್ಕ ಪಾವತಿಯ ನಂತರ ಈ ಮೈಲ್‌ ಮುಖಾಂತರ ನಿಮ್ಮ ಕೋರ್ಸ್ ನ ಲಾಗಿನ್‌ ಡೀಟೈಲ್ಸ್‌ ನಿಮಗೆ ದೊರಕುತ್ತದೆ. ಈ ಮಾಹಿತಿಯಿಂದ ನಿಮ್ಮ ಸಮಯದಲ್ಲಿ ನಿಮ್ಮ ಆಯ್ಕೆಯ ಕೋರ್ಸ್‌ ನೋಡಲು ಇದೇ ವೆಬ್‌ಸೈಟ್‌ಗೆ ಲಾಗಿನ್‌ ಆಗಬಹುದು.

ಎಲ್ಲ ಯುಪಿಐ ವಿಧಾನಗಳ ಮೂಲಕ ಹಣ ಸಂದಾಯ ಮಾಡಬಹುದಾಗಿರುತ್ತದೆ.

ಪ್ರತಿ ಕೋರ್ಸ್‌ನ ಕೆಳಭಾಗದಲ್ಲಿರುವ ಮೆಂಟರ್‌ ಹೆಸರನ್ನು ಕ್ಲಿಕ್ಕಿಸಿದರೆ ಅವರ ಸಂಪೂರ್ಣ ಮಾಹಿತಿ ಲಭ್ಯವಿರುತ್ತದೆ.

ತಮ್ಮ ಅನುಭವದ ಆಧಾರದ ಮೇಲೆ ಇಲ್ಲಿ ಕೋರ್ಸ್‌ ಕ್ರಿಯೇಟ್‌ ಮಾಡಲು ಹಾಗೂ ಹಣ ಪಡೆಯಲು ಅವಕಾಶ ನೀಡಲಾಗುತ್ತದೆ.

ನಮ್ಮ ಎಲ್ಲ ಉಚಿತ ಕಂಟೆಂಟ್‌ಗಳ ರೆಕಾರ್ಡಿಂಗ್‌ ಕಲಾಹಂಸ ಇನ್ಫೋಟೆಕ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಲಭ್ಯವಿರುತ್ತದೆ.

Online Courses

ಲಭ್ಯವಿರುವ ಕೋರ್ಸ್‌ಗಳ ಮಾಹಿತಿ

Events

ಆನ್‌ಲೈನ್‌ ಉಚಿತ ವೆಬಿನಾರ್‌ಗಳು, ಕಲಾಹಂಸ ಇನ್ಫೋಟೆಕ್‌ನ ಇತರ ಮಾಹಿತಿಗಳು ಇಲ್ಲಿ ಲಭ್ಯ.

DEC 1 2022 at 11:30 AM

Online

Exclusive digital marketing course

ಕನ್ನಡದಲ್ಲಿ ಎಲ್ಲ ಮಾಹಿತಿಗಳನ್ನು ಪಡೆಯಿರಿ ಮತ್ತು ಯಾವುದೇ ಸಂಶಯಗಳಿಗೆ ನಮ್ಮನ್ನು ಸಂಪರ್ಕಿಸಿ.