KIPL Academy

AI ಡಿಜಿಟಲ್ ಮಾರ್ಕೆಟಿಂಗ್ ಕಲಿಯಿರಿ

ನಿಮ್ಮ ವ್ಯಾಪಾರಕ್ಕೆ ಹೆಚ್ಚು ಗ್ರಾಹಕರು ಮತ್ತು ಮಾರಾಟ ಪಡೆಯಿರಿ

AI ಡಿಜಿಟಲ್ ಮಾರ್ಕೆಟಿಂಗ್‌ನ ಅತ್ಯಾಧುನಿಕ ತಂತ್ರಗಳನ್ನು ಕನ್ನಡದಲ್ಲಿ ಕಲಿತು, ನಿಮ್ಮ ವ್ಯಾಪಾರಕ್ಕೆ ನಿರಂತರವಾಗಿ ಗ್ರಾಹಕರನ್ನು ಮತ್ತು ಮಾರಾಟವನ್ನು ಹೆಚ್ಚಿಸಿಕೊಳ್ಳಿ. 🚀

ಈ ವೆಬಿನಾರ್ ಯಾರಿಗಾಗಿ?

ವಿದ್ಯಾರ್ಥಿಗಳು & ಉದ್ಯೋಗಾಕಾಂಕ್ಷಿಗಳಿಗಾಗಿ

ಅಂಗಡಿ ಮತ್ತು ಶೋರೂಮ್ ಮಾಲೀಕರು

ಉದ್ಯಮಿಗಳು

ದ್ವಿತೀಯ ಆದಾಯ ಸೃಷ್ಟಿಗೆ

ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಬಯಸುವವರು

ಫ್ರೀಲಾನ್ಸರ್‌ಗಳಿಗಾಗಿ

ಈ ವೆಬಿನಾರ್ ಯಾರಿಗಾಗಿ?

ವಿದ್ಯಾರ್ಥಿಗಳು & ಉದ್ಯೋಗಾಕಾಂಕ್ಷಿಗಳಿಗಾಗಿ

ಅಂಗಡಿ ಮತ್ತು ಶೋರೂಮ್ ಮಾಲೀಕರು

ಉದ್ಯಮಿಗಳು

ದ್ವಿತೀಯ ಆದಾಯ ಸೃಷ್ಟಿಗೆ

ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಬಯಸುವವರು

ಫ್ರೀಲಾನ್ಸರ್‌ಗಳಿಗಾಗಿ

Webinar Timing

09/06/2026 Tuesday, 8:00 PM – 9:30 PM
13/06/2026 Saturday, 4:00 PM – 5:30 PM
14/06/2026 Sunday, 11:00 AM – 12:30 PM

ನೈಜ ವ್ಯವಹಾರಗಳು. ನೈಜ ಅನುಭವಗಳು. ನೈಜ ಬೆಳವಣಿಗೆ.

10+

ವರ್ಷಗಳ ಅನುಭವ

200+

ವಿದ್ಯಾರ್ಥಿಗಳಿಗೆ ತರಬೇತಿ

50+

AI Tools ಪರಿಚಯ

100+

ವ್ಯವಹಾರಗಳಿಗೆ ಸಹಾಯ

AI ಡಿಜಿಟಲ್ ಮಾರ್ಕೆಟಿಂಗ್ ಮೊದಲು

AI ಡಿಜಿಟಲ್ ಮಾರ್ಕೆಟಿಂಗ್ ನಂತರ

What You'll Learn

90 ನಿಮಿಷಗಳ ಈ ಉಚಿತ ವೆಬಿನಾರ್‌ನಲ್ಲಿ ನೀವು ಕಲಿಯುವುದು

Importance of AI Tools & Automation
Importance of Social Media Marketing
AI for Business
Lead Generation Strategies
Business Growth Frameworks
ಭಾಗವಹಿಸುವ ಎಲ್ಲರಿಗೂ ₹5,000 ಮೌಲ್ಯದ ಉಚಿತ ಸಂಪನ್ಮೂಲಗಳು
ಡಿಜಿಟಲ್ ಮೆಂಟರ್ ಚಂದನ್ ಕಲಾಹಂಸ ಕುರಿತು

 

ಚಂದನ್ ಕಲಾಹಂಸ ಅವರು 10+ ವರ್ಷಗಳ ಅನುಭವ ಹೊಂದಿರುವ ಡಿಜಿಟಲ್ ಮಾರ್ಕೆಟಿಂಗ್ ತಜ್ಞ ಹಾಗೂ Kalahamsa Infotech Pvt. Ltd. ಸಂಸ್ಥೆಯ Managing Director ಆಗಿದ್ದಾರೆ. SEO, ವೆಬ್ ಡಿಸೈನ್, ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್, ಇ-ಕಾಮರ್ಸ್ ಮತ್ತು AI ಆಧಾರಿತ ಡಿಜಿಟಲ್ ತಂತ್ರಗಳಲ್ಲಿ ಪರಿಣತಿ ಹೊಂದಿರುವ ಇವರು, 100+ ಕ್ಕೂ ಹೆಚ್ಚು ಮಾಧ್ಯಮ ಸಂಸ್ಥೆಗಳು, ಕಂಪನಿಗಳು ಮತ್ತು ಸಂಘಟನೆಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಲೋಕಸಭಾ ಚುನಾವಣೆಯ ವೇಳೆ Election Commission Digital Media Invigilator ಆಗಿ ಕಾರ್ಯನಿರ್ವಹಿಸಿರುವುದರ ಜೊತೆಗೆ, Bengaluru International Film Festival (BIFFes) ಸೇರಿದಂತೆ ಹಲವು ಪ್ರಮುಖ ಕಾರ್ಯಕ್ರಮಗಳ ಡಿಜಿಟಲ್ ಪ್ರಚಾರದಲ್ಲೂ ಅನುಭವ ಹೊಂದಿದ್ದಾರೆ.

Student Reviews

Common Questions

Most Popular Questions

ಹೌದು, ಈ ವೆಬಿನಾರ್ ಸಂಪೂರ್ಣವಾಗಿ ಉಚಿತವಾಗಿದೆ.

ವ್ಯಾಪಾರ ಮಾಲೀಕರು, ಉದ್ಯಮಿಗಳು, ಅಂಗಡಿ ಮಾಲೀಕರು, ಫ್ರೀಲಾನ್ಸರ್‌ಗಳು, ವಿದ್ಯಾರ್ಥಿಗಳು ಮತ್ತು AI ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಆಸಕ್ತಿ ಇರುವ ಎಲ್ಲರಿಗೂ.

ಇಲ್ಲ. ಆರಂಭಿಕರಿಂದ ಹಿಡಿದು ಅನುಭವಿಗಳವರೆಗೂ ಎಲ್ಲರಿಗೂ ಈ ವೆಬಿನಾರ್ ಉಪಯುಕ್ತವಾಗಿದೆ.

ಸಂಪೂರ್ಣ ವೆಬಿನಾರ್ ಕನ್ನಡದಲ್ಲಿ ನಡೆಯುತ್ತದೆ.

ಸುಮಾರು 90 ನಿಮಿಷಗಳ ಲೈವ್ ತರಬೇತಿ ಮತ್ತು ಪ್ರಶ್ನೋತ್ತರ ಅವಧಿ ಇರುತ್ತದೆ.

ನೋಂದಣಿ ಮಾಡಿದ ನಂತರ, ವೆಬಿನಾರ್ ಲಿಂಕ್ ಅನ್ನು ನಿಮ್ಮ WhatsApp ಅಥವಾ Email ಗೆ ಕಳುಹಿಸಲಾಗುತ್ತದೆ.

ಹೌದು. ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಅಥವಾ ಡೆಸ್ಕ್‌ಟಾಪ್ ಮೂಲಕ ಭಾಗವಹಿಸಬಹುದು.

AI Tools, ChatGPT, Social Media Marketing, Lead Generation, Marketing Automation ಮತ್ತು Business Growth Strategies ಬಗ್ಗೆ ಕಲಿಯಬಹುದು.

ಹೌದು. ವೆಬಿನಾರ್ ಕೊನೆಯಲ್ಲಿ Live Q&A Session ಇರುತ್ತದೆ, ಅಲ್ಲಿ ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಬಹುದು.

ಇಲ್ಲ. ಈ ವೆಬಿನಾರ್‌ನ ರೆಕಾರ್ಡಿಂಗ್ ಲಭ್ಯವಿರುವುದಿಲ್ಲ. ಆದ್ದರಿಂದ ಲೈವ್ ಆಗಿ ಭಾಗವಹಿಸಿ ಸಂಪೂರ್ಣ ತರಬೇತಿ ಮತ್ತು Live Q&A Session ನ ಪ್ರಯೋಜನವನ್ನು ಪಡೆಯಿರಿ.