Master Digital Marketing Course in Kannada

ನಿಮ್ಮ ಭವಿಷ್ಯವನ್ನು ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಬೆಳಸಿಕೊಳ್ಳಿ!

  • 31 ಕೋರ್ಸುಗಳು 1 ಬಂಡಲ್‌ನಲ್ಲಿ
  • ಲೈಫ್ ಟೈಮ್ ಪ್ರವೇಶ
  • 24 ಗಂಟೆಗಳ ವಿಶಿಷ್ಟ ಕಂಟೆಂಟ್
  • AI ಟೂಲ್ಸ್ ಸಹಿತ ಟ್ರೈನಿಂಗ್
  • 24*7 WhatsApp ಸಪೋರ್ಟ್
  • ಪ್ರಮಾಣಪತ್ರ (Certification) ಲಭ್ಯ
add_shortcode(' pl_Q6AzMnJfTBV5ce', function razorpay_payment_button_shortcode() { ob_start(); ?>
');

What We Offer

ಅತ್ಯಂತ ಬೇಡಿಕೆ ಇರುವ ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯವನ್ನು ಕನ್ನಡದಲ್ಲಿ ಕಲಿಯುವ ಒಂದು ಸುವರ್ಣಾವಕಾಶ!!

ಆರಂಭಿಕ ಕೋರ್ಸ್‌ಗಳು

ನಮ್ಮ ಎಲ್ಲಾ ತರಗತಿಗಳನ್ನು ಎಲ್ಲರ ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಈ ತರಗತಿಯನ್ನು ತೆಗೆದುಕೊಳ್ಳಲು ಯಾವುದೇ ಅನುಭವದ ಅಗತ್ಯವಿಲ್ಲ.

ಇತ್ತೀಚಿನ ಪಠ್ಯಕ್ರಮ

ನಮ್ಮ ಪಠ್ಯಕ್ರಮವನ್ನು 9 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿರುವ ತಜ್ಞರು ವಿನ್ಯಾಸಗೊಳಿಸಿದ್ದಾರೆ.

WhatsApp ಸಪೋರ್ಟ್

ವಾರದ ಎಲ್ಲಾ ದಿನಗಳಲ್ಲಿ ನಿಮ್ಮ ಅನುಮಾನಗಳನ್ನು ನಿವಾರಿಸಲು ನಾವು WhatsApp ಬೆಂಬಲವನ್ನು ಒದಗಿಸುತ್ತೇವೆ.

AI ಟೂಲ್ಸ್

AI ಟೂಲ್ಸ್ ಬಳಸಿ ಆಧುನಿಕ ವಿಧಾನದಲ್ಲಿ ಕೋಸ್ ರೂಪಿಸಲಾಗಿದೆ

ಪ್ರಮಾಣಪತ್ರ

ಗೂಗಲ್‌ ಸೇರಿ 5 ಕ್ಕೂ ಹೆಚ್ಚು ಪ್ರಮಾಣಪತ್ರಗಳನ್ನು ಕೋರ್ಸ್ ಮುಗಿಸಿದ ನಂತರ ಒದಗಿಸಲಾಗುವುದು.

ಲೈಫ್ ಟೈಮ್ ಪ್ರವೇಶ

ಕೋಸ್ ಎಲ್ಲಿ ಯಾವಾಗ ಬೇಕಾದರೂ ನೀವು ಲಾಗಿನ್ ಆಗಬಹುದು, ಯಾವುದೇ ಸಮಯದ ಮಿಲಿ ಇರುವುದಿಲ್ಲ

faq

ನಾವು ಕಡಿಮೆ ಬೆಲೆಗೆ ಕೋರ್ಸ್ ಅನ್ನು ನೀಡುವ ಕಾರಣ ನಮ್ಮ ಉದ್ದೇಶ ಹೆಚ್ಚು ಜನರಿಗೆ ಡಿಜಿಟಲ್ ಮಾರುಕಟ್ಟೆಯ ಜ್ಞಾನವನ್ನು ತಲುಪಿಸುವುದು. ಕನ್ನಡ ಭಾಷೆಯಲ್ಲಿ ಲಭ್ಯವಿರುವ ಉತ್ತಮ ಗುಣಮಟ್ಟದ ಕೋರ್ಸ್‌ಗಳು ಕಡಿಮೆ ಇರುವುದರಿಂದ, ಜನರು ಅಗ್ಗದ ದರದಲ್ಲಿ ಸುಲಭವಾಗಿ ಕಲಿಯಲು ಈ ಅವಕಾಶವನ್ನು ನೀಡುತ್ತಿದ್ದೇವೆ. ಜೊತೆಗೆ, ನಾವು ಗುಣಮಟ್ಟದ ಶಿಕ್ಷಣವನ್ನು ಮಿತಬಜೆಟ್‌ನಲ್ಲಿ ನೀಡುವ ಮೂಲಕ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳು ಡಿಜಿಟಲ್ ಮಾರುಕಟ್ಟೆ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸಲು ಬಯಸುತ್ತೇವೆ.

ಮಾಸ್ಟರ್ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್21 ದಿನಗಳ ಅವಧಿಯದ್ದಾಗಿದೆ. ಈ ಅವಧಿಯಲ್ಲಿ ನೀವು ಡಿಜಿಟಲ್ ಮಾರ್ಕೆಟಿಂಗ್‌ನ ಎಲ್ಲಾ ಪ್ರಮುಖ ತಂತ್ರಗಳು ಮತ್ತು ತಂತ್ರಗಳ ಬಗ್ಗೆ ಆಳವಾದ ಜ್ಞಾನವನ್ನು ಪಡೆಯಬಹುದು!

ನೀವು ಈ ಕೋರ್ಸ್ ಅನ್ನು ಯಾವುದೇ ಸಮಯದಲ್ಲಿಯೂ ತೆಗೆದುಕೊಳ್ಳಬಹುದು!

  • Lifetime Access – ಒಂದು ಬಾರಿ ನೋಂದಾಯಿಸಿಕೊಂಡರೆ ಯಾವಾಗ ಬೇಕಾದರೂ, ಎಷ್ಟೇ ಬಾರಿ ಬೇಕಾದರೂ ವೀಕ್ಷಿಸಬಹುದು.
  • ನಿಮ್ಮ ಸಮಯ, ನಿಮ್ಮ ವೇಗ – ನೀವು ನಿಮ್ಮ ಅನುಕೂಲತೆ ಪ್ರಕಾರ ಕಲಿಯಬಹುದು.
  • ಯಾವುದೇ ಸಮಯದ ಮಿತಿ ಇಲ್ಲ – ಒಂದು ನಿರ್ದಿಷ್ಟ ಸಮಯದ ಒಳಗೆ ಕೋರ್ಸ್ ಮುಗಿಸಬೇಕಾದ ಒತ್ತಡವಿಲ್ಲ.

Lifetime Access – ಒಂದು ಬಾರಿ ನೋಂದಾಯಿಸಿಕೊಂಡರೆ ಯಾವಾಗ ಬೇಕಾದರೂ, ಎಷ್ಟೇ ಬಾರಿ ಬೇಕಾದರೂ ವೀಕ್ಷಿಸಬಹುದು.

ಹೌದು! ಆನ್‌ಲೈನ್‌ನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಲಿಯುವುದು ಸಂಪೂರ್ಣ ಸಾಧ್ಯ. ನಮ್ಮ KIPL Academy ಕೋರ್ಸ್ ನಿಮಗೆ ಸುಲಭ, ಮತ್ತು ಪ್ರಾಯೋಗಿಕ ರೀತಿಯಲ್ಲಿ ಕಲಿಯಲು ಸಹಾಯ ಮಾಡುತ್ತದೆ. ನೀವು ಈಗಾಗಲೇ ಆನ್‌ಲೈನ್ ಬಳಸಿ ಸಾಮಾಜಿಕ ಮಾಧ್ಯಮ, ಗೂಗಲ್, ಮತ್ತು ವೆಬ್‌ಸೈಟ್‌ಗಳನ್ನು ನೋಡುತ್ತೀರಾ? ಹಾಗಾದರೆ ಇದನ್ನು ಬಳಸಿಕೊಂಡು ಮಾರ್ಕೆಟಿಂಗ್ ಕಲಿಯುವುದು ಸುಲಭ!

ನಮ್ಮ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್‌ಗೆ ಸೇರುವ ವಿಧಾನ ಅತ್ಯಂತ ಸುಲಭ!

Step 1: ನಮ್ಮ ಅಧಿಕೃತ ವೆಬ್‌ಸೈಟ್ ಅಥವಾ WhatsApp ಮೂಲಕ ನಮ್ಮನ್ನು ಸಂಪರ್ಕಿಸಿ.

Step 2: ನಿಮ್ಮ ಕೋರ್ಸ್ ಆಯ್ಕೆ ಮಾಡಿ (Basic / Master Digital Marketing).

Step 3: ಪಾವತಿ ಮಾಡಿ (ನಾವು ನಿಮಗೆ ಪಾವತಿ ವಿವರಗಳನ್ನು ನೀಡುತ್ತೇವೆ).

Step 4: ಪಾವತಿ ದೃಢೀಕರಣವಾದ ಬಳಿಕ, ನೀವು Lifetime Access ಸಹಿತ Recorded Videos ಪಡೆಯುತ್ತೀರಿ.

Step 5: ಕಲಿಕೆಯನ್ನು ಪ್ರಾರಂಭಿಸಿ ಮತ್ತು ಯಾವುದೇ ಅನುಮಾನಗಳಿಗೆ WhatsApp Support ಪಡೆಯಿರಿ!

ಎಲ್ಲ ಯುಪಿಐ ವಿಧಾನಗಳ ಮೂಲಕ ಹಣ ಸಂದಾಯ ಮಾಡಬಹುದಾಗಿರುತ್ತದೆ.

ಈ ಕೋರ್ಸ್‌ಗೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ.

ಮಾಸ್ಟರ್ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಈಗ ಕನ್ನಡದಲ್ಲಿ, ಕೇವಲ 399 ರೂ.ಗೆ ಲಭ್ಯ.

ಪಠ್ಯಕ್ರಮ

Fundamentals​

  • Graphic Designing Tutorial
  • Fundamentals Of Digital Marketing

Google Tools

  • Google Search Console
  • Google Analytics

Social Media Marketing

  • Facebook Mastery

Advertisement

  • Fb Ads & Instagram Ads
  • Google Ads
  • Bing Ads
  • LinkedIn Marketing
  • YouTube Marketing
  • Email Marketing

Search Engine Optimization

  • How Search Engines Works
  • Basics of SEO
  • On-Page SEO
  • Keyword Research
  • Off-Page SEO
  • Link Building Strategies
    Content Marketing, Mobile Marketing & ORM
  • Local SEO
  • Website Audit & how to get a work

How to Get Clients?

ಕೋರ್ಸ್ ಪ್ರಾರಂಭಿಸಲು ಸಿದ್ಧರಿದ್ದೀರಾ? ಇಂದು ಕೋರ್ಸ್ ಅನ್ನು ರಿಯಾಯಿತಿ ದರದಲ್ಲಿ ಖರೀದಿಸಿ.

ಯಾವುದೇ ಸಂದೇಹಗಳಿವೆಯೇ? ನಮಗೆ WhatsApp ಮಾಡಿ +91-7892976086