Master Digital Marketing Course in Kannada
About Course
ಕನ್ನಡದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಲಿಯಿರಿ!!
ಕೇವಲ 21 ದಿನಗಳಲ್ಲಿ ಕನ್ನಡದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಲಿಯುವ ಸುವರ್ಣಾವಕಾಶವನ್ನು ಕೆಐಪಿಎಲ್ ಸಂಸ್ಥೆ ಒದಗಿಸಿದೆ. ಈಗಲೇ ನೋಂದಾಯಿಸಿ ಮತ್ತು ಗೂಗಲ್ ಸೇರಿ 5 ಕ್ಕೂ ಹೆಚ್ಚು ಪ್ರಮಾಣಪತ್ರಗಳನ್ನು ನಿಮ್ಮದಾಗಿಸಿಕೊಳ್ಳಿ.
ಅತ್ಯಂತ ಬೇಡಿಕೆ ಇರುವ ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯವನ್ನು ಕನ್ನಡದಲ್ಲಿ ಕಲಿಯುವ ಒಂದು ಸುವರ್ಣಾವಕಾಶ!!
ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯವನ್ನು ಕಲಿಯಬೇಕೆನ್ನುವ ಹಂಬಲದಲ್ಲಿರುವ ಅನೇಕರಿಗೆ ಸರಿಯಾದ ತರಬೇತಿ ಹಾಗೂ ಅಗತ್ಯ ಸಲಕರಣೆಗಳ ಕೊರತೆ ಎದ್ದು ಕಾಣುತ್ತಿದೆ. ಈ ದಿಸೆಯಲ್ಲಿ ಚಿಂತಿಸಿರುವ ಕಲಾಹಂಸ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ, ಕೌಶಲ್ಯಗಳನ್ನು ಕಲಿಸುವ ಸಲುವಾಗಿ ಕನ್ನಡದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ನ ಆನ್ ಲೈನ್ ತರಬೇತಿ ಆರಂಭಿಸಿದೆ.
ಕೆಐಪಿಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಚಂದನ್ ಕಲಾಹಂಸ ಅವರು ತರಬೇತಿಯ ಇತರ ಮಾಹಿತಿಗಳು ಹಾಗೂ ದೊರಕಲಿರುವ 5 ಕ್ಕೂ ಹೆಚ್ಚು ಸರ್ಟಿಫಿಕೇಟ್ (ಗೂಗಲ್ ಸರ್ಟಿಫಿಕೇಷನ್ ಸಮೇತ) ಗಳ ಬಗ್ಗೆ ತಿಳಿಸಿಕೊಡಲಿದ್ದಾರೆ.
ಚಂದನ್ ಕಲಾಹಂಸ ಅವರೇ ನಡೆಸಿಕೊಡಲಿರುವ 21 ದಿನಗಳ ತರಬೇತಿ ಇಲ್ಲಿದೆ.
ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಯಾರು ತೆಗೆದುಕೊಳ್ಳಬಹುದು?
- ಆಸಕ್ತ ವಿದ್ಯಾರ್ಥಿಗಳು – ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ತಜ್ಞರಾಗಲು ಬಯಸುವ ವಿದ್ಯಾರ್ಥಿಗಳು.
- ಕೆಲಸ ಮಾಡುತ್ತಿರುವವರು – ಹೊಸ ಕೌಶಲ್ಯಗಳನ್ನು ಸೇರಿಸಿ ಹೆಚ್ಚಿನ ಸಂಪಾದನೆ ಮಾಡಲು ಬಯಸುವವರು.
- ಬ್ಯೂಸಿನೆಸ್ ಮಾಡುವವರು – ತಮ್ಮ ವ್ಯಾಪಾರದ ವೃದ್ಧಿಗಾಗಿ ಹೊಸ ಮಾರಾಟ ತಂತ್ರಗಳನ್ನು ಕಲಿಯಲು ಬಯಸುವವರು.
- ಮನೆಯಲ್ಲಿಯೇ ಕೆಲಸ ಮಾಡಲು ಬಯಸುವ ಮಹಿಳೆಯರು – ಫ್ರೀಲಾನ್ಸ್ ಕೆಲಸ ಅಥವಾ ಮನೆಯಲ್ಲೇ ಬಂಡವಾಳವಿಲ್ಲದೆ ಕೆಲಸ ಮಾಡಲು ಬಯಸುವವರು.
- ಮನೆಯಿಂದಲೇ ಸ್ವಂತ ಬ್ಯೂಸಿನೆಸ್ ಮಾಡುವವರು – ತಮ್ಮ ಆನ್‌ಲೈನ್ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರು.
- ಹೊಸ ಬ್ಯೂಸಿನೆಸ್ ಮಾಡಲು ಯೋಚಿಸುತ್ತಿರುವವರು – ಡಿಜಿಟಲ್ ಪ್ರಚಾರದ ಮೂಲಕ ತಮ್ಮ ಬ್ಯೂಸಿನೆಸ್ ಪ್ರಾರಂಭಿಸಲು ಬಯಸುವವರು
ನೀವು ಈ ಶಿಬಿರಕ್ಕೆ ಯಾಕೆ ಸೇರಬೇಕು?
Course Content
WAY TO SUCCESS
-
ಯಶಸ್ಸಿನ ಹಾದಿ
43:05