How Will You Forge Your Future?
ಕನ್ನಡದಲ್ಲಿ ಎಲ್ಲ ಮಾಹಿತಿಗಳನ್ನು ಪಡೆಯಿರಿ ಮತ್ತು ಯಾವುದೇ ಸಂಶಯಗಳಿಗೆ ನಮ್ಮನ್ನು ಸಂಪರ್ಕಿಸಿ.
Why Choose Us
100% knowledge
ಆನ್ಲೈನ್‌ನಲ್ಲಿ ಬರುವ ನಿಮ್ಮ ಯಾವುದೇ ಸಮಸ್ಯೆಗಳಿಗೆ ತಕ್ಷಣದ ವಾಟ್ಸಾಪ್ ಚಾಟ್ ಮೂಲಕ ಸಹಕಾರ.
Trusted source
ಪ್ರಮಾಣೀಕೃತ ವ್ಯಕ್ತಿಗಳಿಂದ ಮಾತ್ರ ಕೋರ್ಸ್ ರಚನೆಗೆ ಅವಕಾಶ.
Anytime, Anywhere
ಮನೆಯ ವಾತಾವರಣದಿಂದಲೇ ಕಲಿತು ಹೆಚ್ಚಿನ ಆದಾಯ ಗಳಿಸಲು ಕೇವಲ 21 ದಿನಗಳ ಈ ಕೋರ್ಸ್.
About Us
ಕಲಾಹಂಸ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಂಗಸಂಸ್ಥೆಯಾದ ಕೆಐಪಿಎಲ್ ಅಕಾಡೆಮಿಯು ಕನ್ನಡಿಗರನ್ನು ಉದ್ಯೋಗಕ್ಕೆ ಅಣಿಯಾಗುವಂತೆ ಸಿದ್ಧವಾಗಿಸಲು ಸಜ್ಜಾಗಿದೆ.
ಕೋರ್ಸ್ ಸೇರುವ ಬಗೆ ಹೇಗೆ?
ನಮ್ಮ ವೆಬ್‌ಸೈಟ್‌ನಲ್ಲಿ ರಿಜಿಸ್ಟರ್ ಆಗಿ ಯಾವುದೇ ಕೋರ್ಸ್‌ನ ಶುಲ್ಕ ಪಾವತಿಯ ನಂತರ ಈ ಮೈಲ್ ಮುಖಾಂತರ ನಿಮ್ಮ ಕೋರ್ಸ್ ನ ಲಾಗಿನ್ ಡೀಟೈಲ್ಸ್ ನಿಮಗೆ ದೊರಕುತ್ತದೆ. ಈ ಮಾಹಿತಿಯಿಂದ ನಿಮ್ಮ ಸಮಯದಲ್ಲಿ ನಿಮ್ಮ ಆಯ್ಕೆಯ ಕೋರ್ಸ್ ನೋಡಲು ಇದೇ ವೆಬ್‌ಸೈಟ್‌ಗೆ ಲಾಗಿನ್ ಆಗಬಹುದು.
ಪೇಮೆಂಟ್ ಮಾಡುವ ವಿಧಾನ ಹೇಗೆ?
ಎಲ್ಲ ಯುಪಿಐ ವಿಧಾನಗಳ ಮೂಲಕ ಹಣ ಸಂದಾಯ ಮಾಡಬಹುದಾಗಿರುತ್ತದೆ.
ಮೆಂಟರ್ಗಳ ಮಾಹಿತಿ ಎಲ್ಲಿ ಸಿಗುತ್ತದೆ?
ಪ್ರತಿ ಕೋರ್ಸ್‌ನ ಕೆಳಭಾಗದಲ್ಲಿರುವ ಮೆಂಟರ್ ಹೆಸರನ್ನು ಕ್ಲಿಕ್ಕಿಸಿದರೆ ಅವರ ಸಂಪೂರ್ಣ ಮಾಹಿತಿ ಲಭ್ಯವಿರುತ್ತದೆ.
ನಾನೂ ಕೂಡಾ ಕಲಿಸಬಹುದೇ?
ತಮ್ಮ ಅನುಭವದ ಆಧಾರದ ಮೇಲೆ ಇಲ್ಲಿ ಕೋರ್ಸ್ ಕ್ರಿಯೇಟ್ ಮಾಡಲು ಹಾಗೂ ಹಣ ಪಡೆಯಲು ಅವಕಾಶ ನೀಡಲಾಗುತ್ತದೆ.
ರೆಕಾರ್ಡಿಂಗ್ಗಳು ಲಭ್ಯವಿರುತ್ತದೆಯೇ?
ನಮ್ಮ ಎಲ್ಲ ಉಚಿತ ಕಂಟೆಂಟ್‌ಗಳ ರೆಕಾರ್ಡಿಂಗ್ ಕಲಾಹಂಸ ಇನ್ಫೋಟೆಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿರುತ್ತದೆ.
Exclusive digital marketing course
ಕನ್ನಡದಲ್ಲಿ ಎಲ್ಲ ಮಾಹಿತಿಗಳನ್ನು ಪಡೆಯಿರಿ ಮತ್ತು ಯಾವುದೇ ಸಂಶಯಗಳಿಗೆ ನಮ್ಮನ್ನು ಸಂಪರ್ಕಿಸಿ.
Brand A
Financial Business
Brand B
Financial Business
Brand C
Financial Business
Brand D
Financial Business
Events
ಆನ್‌ಲೈನ್ ಉಚಿತ ವೆಬಿನಾರ್‌ಗಳು, ಕಲಾಹಂಸ ಇನ್ಫೋಟೆಕ್‌ನ ಇತರ ಮಾಹಿತಿಗಳು ಇಲ್ಲಿ ಲಭ್ಯ.
ಕನ್ನಡದಲ್ಲಿ ಡಿಜಿಟಲ್ ಮಾರ್ಕೆಟಿಂಗ್
DEC 1 2022 at 11:30 AM
Online
ಡಿಜಿಟಲ್ ಮಾರ್ಕೆಟಿಂಗ್ ಮತ್ತು ಉದ್ಯೋಗಾವಕಾಶಗಳು
FEB 11 2023 at 8:00 PM
Online
ಡಿಜಿಟಲ್ ಮಾರ್ಕೆಟಿಂಗ್ ಮತ್ತು ಉದ್ಯೋಗಾವಕಾಶಗಳು
Lorem ipsum dolor sit amet, consectetur adipisicing elitsed do eiusmod tempor incididunt ut labore et dolore magna aliqua