ಕನ್ನಡದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಲಿಯಿರಿ!!
ಕೇವಲ 21 ದಿನಗಳಲ್ಲಿ ಕನ್ನಡದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಲಿಯುವ ಸುವರ್ಣಾವಕಾಶವನ್ನು ಕೆಐಪಿಎಲ್ ಸಂಸ್ಥೆ ಒದಗಿಸಿದೆ. ಈಗಲೇ ನೋಂದಾಯಿಸಿ ಮತ್ತು ಗೂಗಲ್ ಸೇರಿ 5 ಕ್ಕೂ ಹೆಚ್ಚು ಪ್ರಮಾಣಪತ್ರಗಳನ್ನು ನಿಮ್ಮದಾಗಿಸಿಕೊಳ್ಳಿ.
ಅತ್ಯಂತ ಬೇಡಿಕೆ ಇರುವ ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯವನ್ನು ಕನ್ನಡದಲ್ಲಿ ಕಲಿಯುವ ಒಂದು ಸುವರ್ಣಾವಕಾಶ!!
ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯವನ್ನು ಕಲಿಯಬೇಕೆನ್ನುವ ಹಂಬಲದಲ್ಲಿರುವ ಅನೇಕರಿಗೆ ಸರಿಯಾದ ತರಬೇತಿ ಹಾಗೂ ಅಗತ್ಯ ಸಲಕರಣೆಗಳ ಕೊರತೆ ಎದ್ದು ಕಾಣುತ್ತಿದೆ. ಈ ದಿಸೆಯಲ್ಲಿ ಚಿಂತಿಸಿರುವ ಕಲಾಹಂಸ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ, ಕೌಶಲ್ಯಗಳನ್ನು ಕಲಿಸುವ ಸಲುವಾಗಿ ಕನ್ನಡದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ನ ಆನ್ ಲೈನ್ ತರಬೇತಿ ಆರಂಭಿಸಿದೆ.
ಕೆಐಪಿಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಚಂದನ್ ಕಲಾಹಂಸ ಅವರು ತರಬೇತಿಯ ಇತರ ಮಾಹಿತಿಗಳು ಹಾಗೂ ದೊರಕಲಿರುವ 5 ಕ್ಕೂ ಹೆಚ್ಚು ಸರ್ಟಿಫಿಕೇಟ್ (ಗೂಗಲ್ ಸರ್ಟಿಫಿಕೇಷನ್ ಸಮೇತ) ಗಳ ಬಗ್ಗೆ ತಿಳಿಸಿಕೊಡಲಿದ್ದಾರೆ.
ಚಂದನ್ ಕಲಾಹಂಸ ಅವರೇ ನಡೆಸಿಕೊಡಲಿರುವ 21 ದಿನಗಳ ತರಬೇತಿ ಇಲ್ಲಿದೆ.
ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಯಾರು ತೆಗೆದುಕೊಳ್ಳಬಹುದು?
- ಆಸಕ್ತ ವಿದ್ಯಾರ್ಥಿಗಳು – ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ತಜ್ಞರಾಗಲು ಬಯಸುವ ವಿದ್ಯಾರ್ಥಿಗಳು.
- ಕೆಲಸ ಮಾಡುತ್ತಿರುವವರು – ಹೊಸ ಕೌಶಲ್ಯಗಳನ್ನು ಸೇರಿಸಿ ಹೆಚ್ಚಿನ ಸಂಪಾದನೆ ಮಾಡಲು ಬಯಸುವವರು.
- ಬ್ಯೂಸಿನೆಸ್ ಮಾಡುವವರು – ತಮ್ಮ ವ್ಯಾಪಾರದ ವೃದ್ಧಿಗಾಗಿ ಹೊಸ ಮಾರಾಟ ತಂತ್ರಗಳನ್ನು ಕಲಿಯಲು ಬಯಸುವವರು.
- ಮನೆಯಲ್ಲಿಯೇ ಕೆಲಸ ಮಾಡಲು ಬಯಸುವ ಮಹಿಳೆಯರು – ಫ್ರೀಲಾನ್ಸ್ ಕೆಲಸ ಅಥವಾ ಮನೆಯಲ್ಲೇ ಬಂಡವಾಳವಿಲ್ಲದೆ ಕೆಲಸ ಮಾಡಲು ಬಯಸುವವರು.
- ಮನೆಯಿಂದಲೇ ಸ್ವಂತ ಬ್ಯೂಸಿನೆಸ್ ಮಾಡುವವರು – ತಮ್ಮ ಆನ್‌ಲೈನ್ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರು.
- ಹೊಸ ಬ್ಯೂಸಿನೆಸ್ ಮಾಡಲು ಯೋಚಿಸುತ್ತಿರುವವರು – ಡಿಜಿಟಲ್ ಪ್ರಚಾರದ ಮೂಲಕ ತಮ್ಮ ಬ್ಯೂಸಿನೆಸ್ ಪ್ರಾರಂಭಿಸಲು ಬಯಸುವವರು
ನೀವು ಈ ಶಿಬಿರಕ್ಕೆ ಯಾಕೆ ಸೇರಬೇಕು?
1. ಯಾವುದೆ Coding ಜ್ಞಾನವಿಲ್ಲದೆ ನೀವು ಡಿಜಿಟಲ್ ಮಾರ್ಕೆಟಿಂಗ್ ಕಲಿಯಬಹುದು.
2. ಮನೆಯಲ್ಲೇ ಕುಳಿತು ಮಾಡಬಹುದಾದಂತಹ ಕೆಲಸಗಳನ್ನು ಪಡೆಯಬಹುದು.
3. ಪಾರ್ಟ್ ಟೈಮ್ ಕೆಲಸ ಮಾಡಿ ನಿಮ್ಮ ಆರ್ಥಿಕ ಸ್ವಾತಂತ್ರವನ್ನು ಕಂಡುಕೊಳ್ಳಬಹುದು.
4. ನೀವು ಮಾಡುತ್ತಿರುವ ಕೆಲಸವನ್ನು ಬಿಡದೆ ಎರಡನೇ ಆದಾಯದ ಮೂಲವನ್ನು ಸೃಷ್ಟಿಸಿಕೊಳ್ಳಬಹುದು.
5. ನೀವು ವ್ಯಾಪಾರಸ್ಥರಾಗಿದ್ದರೆ ನಿಮ್ಮ ಡಿಜಿಟಲ್ ಮಾರ್ಕೆಟಿಂಗ್ ಸ್ಟ್ರಾಟಜಿಯನ್ನು ನೀವೇ ತಯಾರಿಸಿಕೊಳ್ಳಬಹುದು.
ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯವನ್ನು ಕಲಿಯಬೇಕೆನ್ನುವ ಹಂಬಲದಲ್ಲಿರುವ ಅನೇಕರಿಗೆ ಸರಿಯಾದ ತರಬೇತಿ ಹಾಗೂ ಅಗತ್ಯ ಸಲಕರಣೆಗಳ ಕೊರತೆ ಎದ್ದು ಕಾಣುತ್ತಿದೆ. ಈ ದಿಸೆಯಲ್ಲಿ ಚಿಂತಿಸಿರುವ ಕಲಾಹಂಸ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ, ಕೌಶಲ್ಯಗಳನ್ನು ಕಲಿಸುವ ಸಲುವಾಗಿ ಕನ್ನಡದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ನ ಆನ್ ಲೈನ್ ತರಬೇತಿ ಆರಂಭಿಸಿದೆ.
ಕೆಐಪಿಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಚಂದನ್ ಕಲಾಹಂಸ ಅವರು ತರಬೇತಿಯ ಇತರ ಮಾಹಿತಿಗಳು ಹಾಗೂ ದೊರಕಲಿರುವ 5 ಕ್ಕೂ ಹೆಚ್ಚು ಸರ್ಟಿಫಿಕೇಟ್ (ಗೂಗಲ್ ಸರ್ಟಿಫಿಕೇಷನ್ ಸಮೇತ) ಗಳ ಬಗ್ಗೆ ತಿಳಿಸಿಕೊಡಲಿದ್ದಾರೆ.
ಚಂದನ್ ಕಲಾಹಂಸ ಅವರೇ ನಡೆಸಿರುವ 21 ದಿನಗಳ ತರಬೇತಿ ಈಗ ಆನ್‌ಲೈನ್ ಮೂಲಕ ಲಭ್ಯವಿದೆ.