How Will You Forge Your Future?

ಕನ್ನಡದಲ್ಲಿ ಎಲ್ಲ ಮಾಹಿತಿಗಳನ್ನು ಪಡೆಯಿರಿ ಮತ್ತು ಯಾವುದೇ ಸಂಶಯಗಳಿಗೆ ನಮ್ಮನ್ನು ಸಂಪರ್ಕಿಸಿ.

About Us

ಕಲಾಹಂಸ ಇನ್ಫೋಟೆಕ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ಅಂಗಸಂಸ್ಥೆಯಾದ ಕೆಐಪಿಎಲ್‌ ಅಕಾಡೆಮಿಯು ಕನ್ನಡಿಗರನ್ನು ಉದ್ಯೋಗಕ್ಕೆ ಅಣಿಯಾಗುವಂತೆ ಸಿದ್ಧವಾಗಿಸಲು ಸಜ್ಜಾಗಿದೆ.

Top-Notch Faculty

9 ವರ್ಷಗಳ ತರಬೇತಿಯ ಅನುಭವದೊಂದಿಗೆ ಉತ್ತಮ ಟ್ರೈನಿಂಗ್ ಸೌಲಭ್ಯ

1

100% knowledge

ಆನ್ಲೈನ್‌ನಲ್ಲಿ ಬರುವ ನಿಮ್ಮ ಯಾವುದೇ ಸಮಸ್ಯೆಗಳಿಗೆ ವಾಟ್ಸಾಪ್‌ ಚಾಟ್‌ ಮೂಲಕ ಸಹಕಾರ.

2-2-2

Trusted source

ಪ್ರಮಾಣೀಕೃತ ವ್ಯಕ್ತಿಗಳಿಂದ ಮಾತ್ರ ಕೋರ್ಸ್‌ ರಚನೆಗೆ ಅವಕಾಶ ನೀಡಲಾಗುವುದು .

Icon 3Created with Sketch.

Anytime, Anywhere

ಮನೆಯಿಂದಲೇ ಕಲಿತು ಹೆಚ್ಚಿನ ಆದಾಯ ಗಳಿಸಲು ಕೇವಲ 21 ದಿನಗಳ ಈ ಕೋರ್ಸ್‌.

ನಮ್ಮ ವೆಬ್‌ಸೈಟ್‌ನಲ್ಲಿ ರಿಜಿಸ್ಟರ್‌ ಆಗಿ ಯಾವುದೇ ಕೋರ್ಸ್‌ನ ಶುಲ್ಕ ಪಾವತಿಯ ನಂತರ ಈ ಮೈಲ್‌ ಮುಖಾಂತರ ನಿಮ್ಮ ಕೋರ್ಸ್ ನ ಲಾಗಿನ್‌ ಡೀಟೈಲ್ಸ್‌ ನಿಮಗೆ ದೊರಕುತ್ತದೆ. ಈ ಮಾಹಿತಿಯಿಂದ ನಿಮ್ಮ ಸಮಯದಲ್ಲಿ ನಿಮ್ಮ ಆಯ್ಕೆಯ ಕೋರ್ಸ್‌ ನೋಡಲು ಇದೇ ವೆಬ್‌ಸೈಟ್‌ಗೆ ಲಾಗಿನ್‌ ಆಗಬಹುದು.

ಎಲ್ಲ ಯುಪಿಐ ವಿಧಾನಗಳ ಮೂಲಕ ಹಣ ಸಂದಾಯ ಮಾಡಬಹುದಾಗಿರುತ್ತದೆ.

ಪ್ರತಿ ಕೋರ್ಸ್‌ನ ಕೆಳಭಾಗದಲ್ಲಿರುವ ಮೆಂಟರ್‌ ಹೆಸರನ್ನು ಕ್ಲಿಕ್ಕಿಸಿದರೆ ಅವರ ಸಂಪೂರ್ಣ ಮಾಹಿತಿ ಲಭ್ಯವಿರುತ್ತದೆ.

ತಮ್ಮ ಅನುಭವದ ಆಧಾರದ ಮೇಲೆ ಇಲ್ಲಿ ಕೋರ್ಸ್‌ ಕ್ರಿಯೇಟ್‌ ಮಾಡಲು ಹಾಗೂ ಹಣ ಪಡೆಯಲು ಅವಕಾಶ ನೀಡಲಾಗುತ್ತದೆ.

ನಮ್ಮ ಎಲ್ಲ ಉಚಿತ ಕಂಟೆಂಟ್‌ಗಳ ರೆಕಾರ್ಡಿಂಗ್‌ ಕಲಾಹಂಸ ಇನ್ಫೋಟೆಕ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಲಭ್ಯವಿರುತ್ತದೆ.

Skills Covered

Graphic Designing

Google Search Console

Google Analytics

Social Media Marketing

Meta Ads

Google Ads

YouTube Marketing

Email Marketing

Keyword Research

On Page SEO

Off Page SEO

Link Building

Who Should Take Our Digital Marketing Course in Kannada?

  • ಆಸಕ್ತ ವಿದ್ಯಾರ್ಥಿಗಳು – ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ತಜ್ಞರಾಗಲು ಬಯಸುವ ವಿದ್ಯಾರ್ಥಿಗಳು.
  • ಕೆಲಸ ಮಾಡುತ್ತಿರುವವರು – ಹೊಸ ಕೌಶಲ್ಯಗಳನ್ನು ಸೇರಿಸಿ ಹೆಚ್ಚಿನ ಸಂಪಾದನೆ ಮಾಡಲು ಬಯಸುವವರು.
  • ಬ್ಯೂಸಿನೆಸ್ ಮಾಡುವವರು – ತಮ್ಮ ವ್ಯಾಪಾರದ ವೃದ್ಧಿಗಾಗಿ ಹೊಸ ಮಾರಾಟ ತಂತ್ರಗಳನ್ನು ಕಲಿಯಲು ಬಯಸುವವರು.
  • ಮನೆಯಲ್ಲಿಯೇ ಕೆಲಸ ಮಾಡಲು ಬಯಸುವ ಮಹಿಳೆಯರು – ಫ್ರೀಲಾನ್ಸ್ ಕೆಲಸ ಅಥವಾ ಮನೆಯಲ್ಲೇ ಬಂಡವಾಳವಿಲ್ಲದೆ ಕೆಲಸ ಮಾಡಲು ಬಯಸುವವರು.
  • ಮನೆಯಿಂದಲೇ ಸ್ವಂತ ಬ್ಯೂಸಿನೆಸ್ ಮಾಡುವವರು – ತಮ್ಮ ಆನ್‌ಲೈನ್ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರು.
  • ಹೊಸ ಬ್ಯೂಸಿನೆಸ್ ಮಾಡಲು ಯೋಚಿಸುತ್ತಿರುವವರು – ಡಿಜಿಟಲ್ ಪ್ರಚಾರದ ಮೂಲಕ ತಮ್ಮ ಬ್ಯೂಸಿನೆಸ್ ಪ್ರಾರಂಭಿಸಲು ಬಯಸುವವರು

Online Courses

ಲಭ್ಯವಿರುವ ಕೋರ್ಸ್‌ಗಳ ಮಾಹಿತಿ

Web Design and Digital Marketing Course in Kannada

Regular Price - ₹ 20,000
Offer Price - ₹ 15,000

ಮನೆಯಲ್ಲಿ ಕುಳಿತು ಹಣ ಗಳಿಸುವ ವಿಧಾನ ಹೇಗೆ?

Regular Price - ₹ 999
Offer Price - ₹ 499

ಕನ್ನಡದಲ್ಲಿ ಗ್ರಾಫಿಕ್‌ ಡಿಸೈನ್‌ ಕಲಿಯಿರಿ

Regular Price - ₹ 499
Offer Price - ₹ 99

ಡಿಜಿಟಲ್‌ ಮಾರ್ಕೆಟಿಂಗ್‌ ಎಂದರೇನು?

Regular Price - ₹ 99
Offer Price - Free

ಎ.ಐ ಬಳಸಿ ಯೂಟ್ಯೂಬ್‌ ವಿಡಿಯೋದಿಂದ ಹಣ ಗಳಿಸಿ

Regular Price - ₹ 500
Offer Price - ₹ 299

Advanced Digital Marketing Course in Kannada

Regular Price - ₹ 5,999
Offer Price - ₹ 399

Events

ಆನ್‌ಲೈನ್‌ ಉಚಿತ ವೆಬಿನಾರ್‌ಗಳು, ಕಲಾಹಂಸ ಇನ್ಫೋಟೆಕ್‌ನ ಇತರ ಮಾಹಿತಿಗಳು ಇಲ್ಲಿ ಲಭ್ಯ.

Exclusive digital marketing course

ಕನ್ನಡದಲ್ಲಿ ಎಲ್ಲ ಮಾಹಿತಿಗಳನ್ನು ಪಡೆಯಿರಿ ಮತ್ತು ಯಾವುದೇ ಸಂಶಯಗಳಿಗೆ ನಮ್ಮನ್ನು ಸಂಪರ್ಕಿಸಿ.