ವ್ಯಾಪಾರದ ಯಶಸ್ಸಿಗೆ ಡಿಜಿಟಲ್ ಮಾರ್ಕೆಟಿಂಗ್ ಸೂತ್ರಗಳು!!

Categories: Digital Marketing
Wishlist Share
Share Course
Page Link
Share On Social Media

About Course

ವ್ಯಾಪಾರದ ಯಶಸ್ಸಿಗೆ ಡಿಜಿಟಲ್ ಮಾರ್ಕೆಟಿಂಗ್ ಸೂತ್ರಗಳು!!

ಬಹಳಷ್ಟು ಪ್ರಯತ್ನದ ನಂತರವೂ  ನಿಮ್ಮ ಬಿಸಿನೆಸ್ ಸಕ್ಸಸ್ ಆಗ್ತಿಲ್ವಾ?   ನಿಮಗೆ ಬೇಕಾದಷ್ಟು ಗ್ರಾಹಕರು  ಪ್ರತಿದಿನ ಬರ್ತಾ ಇಲ್ವಾ? ನಿಮ್ಮ ಬಿಸಿನೆಸ್ ಅನ್ನು ಆನ್ಲೈನ್ ಗೆ ತರೋದು ಕಷ್ಟ ಆಗ್ತಾ ಇದ್ಯಾ?  ಕೇವಲ ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಶಾಪ್ ಕೂಡ ಇಲ್ಲದೆ  ಹಣ ಗಳಿಸುವುದು ಹೇಗೆ ಅಂತ ಯೋಚಿಸ್ತಾ ಇದ್ದೀರಾ? ಹಾಗಾದರೆ ನಿಮಗಾಗಿಯೇ ಈ ವೆಬಿನಾರ್.

ವೆಬಿನಾರ್ ನಲ್ಲಿ ನೀವು ತಿಳಿಯಲಿರುವ ವಿಷಯಗಳು:
  • ತಿಂಗಳಿಗೆ ಕನಿಷ್ಠ 30,000 ಗಳಿಸುವ ಪ್ಲಾನ್
  •  ಡಿಜಿಟಲ್ ಮಾರ್ಕೆಟಿಂಗ್ ಸ್ಟ್ರಾಟಜೀಸ್
  • ಡಿಜಿಟಲ್ ಮಾರ್ಕೆಟಿಂಗ್ ಫ್ರೀ ಟೂಲ್ಸ್
  •  ಡಿಜಿಟಲ್ ಅಡ್ವಟೈಸ್ಮೆಂಟ್
  •  ಲೀಡ್ ಜನರೇಶನ್ ಟೆಕ್ನಿಕ್ಸ್
  • ಆನ್ಲೈನ್  ರೆಪ್ಯೂಟೇಶನ್ ಮ್ಯಾನೇಜ್ಮೆಂಟ್
  • ಸೋಶಿಯಲ್ ಮೀಡಿಯಾ ಮ್ಯಾನೇಜ್ಮೆಂಟ್ ಮತ್ತು ಹಲವಾರು ವಿಷಯಗಳು.

ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ  ಆಸಕ್ತಿ ಹೊಂದಿರುವವರು  ಅಥವಾ ಆನ್ಲೈನ್ ಬಿಸಿನೆಸ್ ಮೂಲಕ    ಹಣಗಳಿಸಲು  ಬಯಸುತ್ತಿರುವವರು  ತಪ್ಪದೇ  ಈ ಅವಕಾಶವನ್ನು  ಉಪಯೋಗಿಸಿಕೊಳ್ಳಿ ಆನ್ಲೈನ್    ಬಿಸಿನೆಸ್ ನಲ್ಲಿ ಯಶಸ್ಸನ್ನು ನಿಮ್ಮದಾಗಿಸಿಕೊಳ್ಳಿ. ನಿಮ್ಮ ಡಿಜಿಟಲ್ ಮಾರ್ಕೆಟಿಂಗ್ ಸ್ಟ್ರಾಟಜಿಯನ್ನು ನೀವೇ ತಯಾರಿಸಿಕೊಳ್ಳಿ.

ಟಿವಿ 9 ಡಿಜಿಟಲ್ ಸಂಸ್ಥೆಯಲ್ಲಿ SEO ಮ್ಯಾನೇಜರ್ ಆಗಿ ಸುಮಾರು 8 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಪೂರ್ವ ಕುಮಾರ್ ಅವರು  ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಆನ್ಲೈನ್ ಡಿಜಿಟಲ್ ಮಾರ್ಕೆಟಿಂಗ್ ಸ್ಟ್ರಾಟಜೀಸ್ ಬಗ್ಗೆ ತಿಳಿಸಿಕೊಡಲಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ  ವೆಬ್ ಡಿಸೈನ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ಕೆಐಪಿಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಚಂದನ್ ಕಲಾಹಂಸ ಅವರು ಡಿಜಿಟಲ್ ಮಾರ್ಕೆಟಿಂಗ್ ಫ್ರೀ ಟೂಲ್ಸ್ ಮತ್ತು  ಆದಾಯ ಹೆಚ್ಚಿಸುವ ಬಗ್ಗೆ ಮಾಹಿತಿಕೊಡಲಿದ್ದಾರೆ.

ಕೇವಲ 99 ರೂಗಳಲ್ಲಿ ನೀವು  ಇಷ್ಟೊಂದು ವಿಚಾರಗಳನ್ನು ನಮ್ಮ ವೆಬಿನರ್ ಮೂಲಕ ತಿಳಿದುಕೊಳ್ಳಬಹುದು. ಜೊತೆಗೆ  ವೆಬಿನಾರ್  ಈ-ಸರ್ಟಿಫಿಕೇಟ್  ಕೂಡ  ಪಡೆದುಕೊಳ್ಳಬಹುದು.

ಮತ್ತೇಕೆ ತಡ  ಇಂದೇ ನಿಮ್ಮ ಹೆಸರನ್ನು  ನೋಂದಾಯಿಸಿಕೊಳ್ಳಿ….

Show More

Student Ratings & Reviews

No Review Yet
No Review Yet